ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನದ ಅಂಗವಾಗಿ ಬೃಹತ್‌ ಬೈಕ್‌ ರೈಡ್‌ ನಡೆಸಿದ 6,000 ಸವಾರರು

ಬೆಂಗಳೂರು: ಜಾವಾ ಯೆಜ್ಡಿ ಕ್ಲಾಸ್ಲಿಕ್‌ ತಂಡದಿಂದ ಒಟ್ಟು 6,000 ಸವಾರರು ಬೈಕ್‌ ರೈಡ್‌ ಮಾಡುವ ಮೂಲಕ ಜಾವಾ ಯೆಜ್ಡಿ ರೆಟ್ರೋ ಸವಾರಿ ನಡೆಸಿದರು. ಬೆಂಗಳೂರಿನ ಬಿಜೆವೈಎಂಸಿ, ದೆಹಲಿಯ ಕ್ಯಾಪಿಟಲ್ ಜಾವಾ ಯೆಜ್ಡಿ ಕ್ಲಬ್, ಹರಿಯಾಣದ ಜಾವಾ ಯೆಜ್ಡಿ ಕ್ಲಬ್ ಮತ್ತು ಉತ್ತರದಲ್ಲಿ ರಾಜಸ್ಥಾನದ ಜಾವಾ ಯೆಜ್ಡಿ ಕ್ಲಬ್‌ನಿಂದ ಹಿಡಿದು ಕನ್ಯಾಕುಮಾರಿ ಜಾವಾ ಯೆಜ್ಡಿ ಕ್ಲಬ್, , ರೀಬಾರ್ನ್ ರೈಡರ್ಸ್ ಚೆನ್ನೈ ಮತ್ತು ತಿರುವನಂತಪುರದ ಸ್ಮೋಕಿಂಗ್ ಬ್ಯಾರೆಲ್ಸ್‌ಗಳವರೆಗೆ ಒಟ್ಟು 12 ರಾಜ್ಯಗಳ 20 ನಗರಗಳಿಂದ 18 ರೈಡಿಂಗ್ ಸಮುದಾಯಗಳೊಂದಿಗೆ … Continue reading ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನದ ಅಂಗವಾಗಿ ಬೃಹತ್‌ ಬೈಕ್‌ ರೈಡ್‌ ನಡೆಸಿದ 6,000 ಸವಾರರು