ಸೆ.7ರಂದು ಚಂದ್ರಗ್ರಹಣ ಹಿನ್ನಲೆ: ಬೆಂಗಳೂರಿನ ಗವಿಗಂಗಾಧರ ದೇವಾಲಯ ಬೆಳಗ್ಗೆ 11 ಗಂಟೆಗೆ ಬಂದ್

ಬೆಂಗಳೂರು: ಸೆಪ್ಟಂಬರ್.7ರ ಭಾನುವಾರದಂದು ರಕ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಾಲಯವನ್ನು ಬೆಳಗ್ಗೆ 11 ಗಂಟೆಗೆ ಬಂದ್ ಮಾಡಲಾಗುತ್ತಿದೆ. ಈ ಬಗ್ಗೆ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಮಾಹಿತಿ ನೀಡಿದ್ದು, ಸೂರ್ಯಗ್ರಮಹಣವಾದರೇ ಗ್ರಹಣಕ್ಕೂ ಸ್ವಲ್ಪ ಹೊತ್ತಿನ ಮೊದಲು ದೇವಸ್ಥಾನ ಮುಚ್ಚಲಾಗುತ್ತದೆ. ಆದರೇ ಚಂದ್ರಗ್ರಹಣದ ವೇಳೆ ಹಾಗೆ ಮಾಡೋದಕ್ಕೆ ಬರೋದಿಲ್ಲ. ಗ್ರಹಣಕ್ಕೂ ಮೊದಲ ಸುಮಾರು 6 ಗಂಟೆ ದೇವಾಲಯವನ್ನು ಬಂದ್ ಮಾಡುವುದಾಗಿ ತಿಳಿಸಿದರು. ಸೆಪ್ಟೆಂಬರ್.7ರ ಭಾನುವಾರದಂದು ಚಂದ್ರಗ್ರಹಣದ ಕಾರಣ ಗಂಗಾಧರನಿಗೆ ಕ್ಷೀರ … Continue reading ಸೆ.7ರಂದು ಚಂದ್ರಗ್ರಹಣ ಹಿನ್ನಲೆ: ಬೆಂಗಳೂರಿನ ಗವಿಗಂಗಾಧರ ದೇವಾಲಯ ಬೆಳಗ್ಗೆ 11 ಗಂಟೆಗೆ ಬಂದ್