ವಾಷಿಂಗ್ಟನ್: ಭಾರತದ 75ನೇ ʻಸ್ವಾತಂತ್ರ್ಯ ದಿನʼಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu) ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ ಎಂದು ಅಮೆರಿಕದ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಇಂಡಿಯಾ ಹೌಸ್ನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮ್ಯಾನೇಜ್ಮೆಂಟ್ ಮತ್ತು ಸಂಪನ್ಮೂಲಗಳ ರಾಜ್ಯ ಉಪ ಕಾರ್ಯದರ್ಶಿ ಬ್ರಿಯಾನ್ ಪಿ ಮೆಕ್ಕಿಯಾನ್ ಅವರು ಯುಎಸ್ನಲ್ಲಿರುವ ಭಾರತದ ರಾಯಭಾರಿ ತರಂಜಿತ್ … Continue reading ಭಾರತದ 75ನೇ ಸ್ವಾತಂತ್ರೋತ್ಸವ: ʻಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುʼಗೆ ಪತ್ರ ಬರೆದ ಅಮೆರಿಕ ಅಧ್ಯಕ್ಷ ಜೋ ಬೈಡನ್!
Copy and paste this URL into your WordPress site to embed
Copy and paste this code into your site to embed