ಹೈದರಾಬಾದ್‌ನಲ್ಲಿ ಅಸ್ಸಾಂ ಸಿಎಂ ಭಾಷಣಕ್ಕೆ ಅಡ್ಡಿ… ಅಪರಿಚಿತನ ಮಾತಿಗೆ ಮುಗುಳ್ನಕ್ಕ ʻಹಿಮಂತ ಬಿಸ್ವಾʼ… ವಿಡಿಯೋ

ಹೈದರಾಬಾದ್: ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ರ್ಯಾಲಿ ವೇಳೆ ಕೆಸಿಆರ್ ಸ್ಕಾರ್ಫ್ ಧರಿಸಿದ್ದ ವ್ಯಕ್ತಿಯೊಬ್ಬ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾಷಣಕ್ಕೆ ಅಡ್ಡಿಯುಂಟು ಮಾಡಿದ್ದಾನೆ. ರ‍್ಯಾಲಿಯಲ್ಲಿ ಮೈಕ್ ಅನ್ನು ಅದರ ಸ್ಟ್ಯಾಂಡ್‌ನಿಂದ ಕತ್ತು ಕೆಳಕ್ಕೆ ತಿರುಗಿಸಿ ಶರ್ಮಾಗೆ ಏನನ್ನೋ ಹೇಳುತ್ತಿರುವುದು ಕಂಡು ಬಂದಿದೆ. ಶರ್ಮಾ ಅವರು ಗಣೇಶ ಹಬ್ಬ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಹೈದರಾಬಾದ್‌ಗೆ ಭೇಟಿ ನೀಡಿದ್ದಾರೆ. ನಿನ್ನೆ ನಡೆದ ರ್ಯಾಲಿ ವೇಳೆ ಅಪರಿಚಿತ ವ್ಯಕ್ತಿ ಶರ್ಮಾ ಅವರೊಂದಿಗೆ … Continue reading ಹೈದರಾಬಾದ್‌ನಲ್ಲಿ ಅಸ್ಸಾಂ ಸಿಎಂ ಭಾಷಣಕ್ಕೆ ಅಡ್ಡಿ… ಅಪರಿಚಿತನ ಮಾತಿಗೆ ಮುಗುಳ್ನಕ್ಕ ʻಹಿಮಂತ ಬಿಸ್ವಾʼ… ವಿಡಿಯೋ