ಗುಜರಾತ್‌ನಲ್ಲಿ ʻಗರ್ಬಾʼ ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ: ಮುಸ್ಲಿಂ ಹುಡುಗರಿಗೆ ಪೊಲೀಸರಿಂದ ಸಾರ್ವಜನಿಕ ಥಳಿತ… Video Viral

ಅಹಮದಾಬಾದ್(ಗುಜರಾತ್‌): ನವರಾತ್ರಿ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ಕೆಲ ಮುಸ್ಲಿಂ ಹುಡುಗರನ್ನು ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಪೊಲೀಸರು ಕಂಬಕ್ಕೆ ಕಟ್ಟಿ ಬೆತ್ತದಿಂದ ಥಳಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಇಲ್ಲಿನ ಸಾದಾ ಪೋಲೀಸರು ಹುಡುಗರನ್ನು ಹೊಡೆಯುವುದನ್ನು ನೋಡಿ ಜನಸಮೂಹವು ಹರ್ಷೋದ್ಗಾರ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು. VIDEO: પથ્થરમારાના આરોપીઓને થાંભલા સાથે જકડી ખેડા પોલીસે જાહેરમાં દંડા ફટકાર્યા, ગ્રામજનોએ તાળીઓ પાડી#police #vtvgujarati pic.twitter.com/hTCm2Ld5sZ — VTV Gujarati News and … Continue reading ಗುಜರಾತ್‌ನಲ್ಲಿ ʻಗರ್ಬಾʼ ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ: ಮುಸ್ಲಿಂ ಹುಡುಗರಿಗೆ ಪೊಲೀಸರಿಂದ ಸಾರ್ವಜನಿಕ ಥಳಿತ… Video Viral