VIDEO VIRAL: ʼರಾಷ್ಟ್ರಧ್ವಜʼ ಹಿಡಿದಿದ್ದ ಪ್ರತಿಭಟನಾ ನಿರತ ಉದ್ಯೋಗ ಆಕಾಂಕ್ಷಿಗೆ ಅಧಿಕಾರಿಯೊಬ್ಬ ʼಥಳಿಸಿದʼ VIDEO ವೈರಲ್‌

ಬಿಹಾರ: ರಾಜಧಾನಿ ಪಾಟ್ನಾದಲ್ಲಿ ಶಿಕ್ಷಕರ ಹುದ್ದೆಗಳ ನೇಮಕಾತಿ ವಿಳಂಬವನ್ನು ಪ್ರತಿಭಟಿಸಿ ನೂರಾರು ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳ ಮೇಲೆ ಪೊಲೀಸರು ಸೋಮವಾರ ಲಾಠಿಚಾರ್ಜ್ ಮಾಡಿದ್ದಾರೆ. ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಧಿಕಾರಿಯೊಬ್ಬ ಪ್ರತಿಭಟನಾಕಾರನು ನೆಲದ ಮೇಲೆ ಮಲಗಿರುವಾಗ ಅವನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. BIGG NEWS: ಅಂದು ಸಿದ್ದರಾಮಯ್ಯ ಏನು ಊಟ ಮಾಡಿದ್ದು ನೆನಪಿಲ್ಲ; ಸಿದ್ದರಾಮಯ್ಯ ಜನಪ್ರಿಯತೆ ಕಂಡು ಬಿಜೆಪಿ ಉರಿ- ಹೆಚ್‌ ಸಿ ಮಹದೇವಪ್ಪ   ಪಾಟ್ನಾದ ಡಾಕ್ ಬಾಂಗ್ಲಾ ಚೌರಾಹಾದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ವೀಡಿಯೊದಲ್ಲಿ, … Continue reading VIDEO VIRAL: ʼರಾಷ್ಟ್ರಧ್ವಜʼ ಹಿಡಿದಿದ್ದ ಪ್ರತಿಭಟನಾ ನಿರತ ಉದ್ಯೋಗ ಆಕಾಂಕ್ಷಿಗೆ ಅಧಿಕಾರಿಯೊಬ್ಬ ʼಥಳಿಸಿದʼ VIDEO ವೈರಲ್‌