WATCH VIDEO : ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಸಹಪ್ರಯಾಣಿಕನನ್ನು ಹೊರಗೆ ತಳ್ಳಿದ ವ್ಯಕ್ತಿ… ವಿಡಿಯೋ ವೈರಲ್
ಪಶ್ಚಿಮ ಬಂಗಾಳ: ವ್ಯಕ್ತಿಯೊಬ್ಬ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನೊಬ್ಬನನ್ನು ಹೊರಕ್ಕೆ ತಳ್ಳಿದ್ದು, ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಘಟನೆಯ ದೃಶ್ಯಾವಳಿ ಇದೀಗ ವೈರಲ್ ಅಗುತ್ತಿದೆ. ವಿಡಿಯೋದಲ್ಲಿ, ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಒಬ್ಬ ಯುವಕ ಹಾಗೂ ಮತ್ತೊಬ್ಬ ವ್ಯಕ್ತಿಯ ನಡುವೆ ಸಣ್ಣ ಜಗಳವಾಗುತ್ತದೆ. ಇದು ಹೀಗೆ ಮುಂದುವರೆದಿದ್ದು, ಕೋಪಗೊಂಡ ವ್ಯಕ್ತಿ ಯುವಕನನ್ನು ರೈಲಿನ ಬಾಗಿಲಿನ ಮೂಲಕ ಹೊರಗೆ ತಳ್ಳುವುದನ್ನು ನೋಡಬಹುದು. #MamataBanerjee #NarendraModi#AmitShah Howrah to malda intercity Express at yesterday 7:57 pic.twitter.com/hv64rfy6WS … Continue reading WATCH VIDEO : ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಸಹಪ್ರಯಾಣಿಕನನ್ನು ಹೊರಗೆ ತಳ್ಳಿದ ವ್ಯಕ್ತಿ… ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed