ಟೋಲ್ ಶುಲ್ಕ ಪಾವತಿಸಲು ಕೇಳಿದ್ಕೆ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ… ವಿಡಿಯೋ

ಭೋಪಾಲ್: ಟೋಲ್ ಶುಲ್ಕ ಪಾವತಿಸದೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಟೋಲ್‌ನ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ಶನಿವಾರ ನಡೆದಿದೆ. ಇದರ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ವ್ಯಕ್ತಿ ಕೋಪದಿಂದ ಮಹಿಳಾ ಸಿಬ್ಬಂದಿ ಕಡೆಗೆ ನಡೆದುಕೊಂಡು ಹೋಗಿ ಆಕೆಯ ಮುಖಕ್ಕೆ ಕಪಾಳಮೋಕ್ಷ ಮಾಡುತ್ತಾನೆ. ಇಷ್ಟಕ್ಕೆ ಬಿಡದ ಮಹಿಳಾ ಸಿಬ್ಬಂದಿ ತನ್ನ ಪಾದರಕ್ಷೆಗಳಿಂದ ಅವನಿಗೆ ಬಾರಿಸಿದ್ದಾಳೆ. ನಂತ್ರ, ವ್ಯಕ್ತಿಯೂ ಕೂಡ ಹೊಡೆಯಲು ಮುಂದಾಗುವುದನ್ನು ನೋಡಬಹುದು. A man slapped … Continue reading ಟೋಲ್ ಶುಲ್ಕ ಪಾವತಿಸಲು ಕೇಳಿದ್ಕೆ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ… ವಿಡಿಯೋ