Watch Video: ತೆಲಂಗಾಣ ಸಿಎಂ ಕೆಸಿಆರ್ ಬೆಂಗಾವಲು ಪಡೆ ಕಾರಿನಿಂದ ಹೊರಬಿದ್ದ ಮಹಿಳಾ ಪೇದೆ… ಮುಂದೇನಾಯ್ತು ಇಲ್ಲಿ ನೋಡಿ

ತೆಲಂಗಾಣ : ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಬೆಂಗಾವಲು ಪಡೆಗೆ ತೆರಳುತ್ತಿದ್ದ ವೇಳೆ ಮಹಿಳಾ ಪೇದೆಯೊಬ್ಬರು ಕಾರಿನಿಂದ ಕೆಳಗೆ ಬಿದ್ದಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಕೆಸಿಆರ್ ಅವರ ಇತ್ತೀಚಿನ ವಾರಂಗಲ್ ಭೇಟಿಯ ವೇಳೆ ಈ ಘಟನೆ ನಡೆದಿದೆ. ಘಟನೆ ವೇಳೆ ಮಹಿಳಾ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಸಿಎಂ ಕೆಸಿಆರ್ ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜನಾಂವ್ ನಿಂದ ವಾರಂಗಲ್‌ಗೆ ತೆರಳುತ್ತಿದ್ದರು. ಬೆಂಗಾವಲು ಪಡೆಯ ಭಾಗವಾಗಿದ್ದ ಮಹಿಳಾ ಕಂದಾಯ ನಿರೀಕ್ಷಕರು ಸಿಎಂ ಅವರ ವಾಹನದ ಹಿಂದೆಯೇ ಕಾರಿನಲ್ಲಿ … Continue reading Watch Video: ತೆಲಂಗಾಣ ಸಿಎಂ ಕೆಸಿಆರ್ ಬೆಂಗಾವಲು ಪಡೆ ಕಾರಿನಿಂದ ಹೊರಬಿದ್ದ ಮಹಿಳಾ ಪೇದೆ… ಮುಂದೇನಾಯ್ತು ಇಲ್ಲಿ ನೋಡಿ