ಪ್ರೇಮ ಪ್ರಕರಣ: ಹಾಡಹಗಲೇ ಯುವತಿ ಮೇಲೆ ಗುಂಡು ಹಾರಿಸಿ ವ್ಯಕ್ತಿ ಎಸ್ಕೇಪ್… Video
ಪಾಟ್ನಾ(ಬಿಹಾರ): ಹಾಡಹಗಲೇ ವ್ಯಕ್ತಿಯೊಬ್ಬ ಯುವತಿ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿರುವ ಘಟನೆ ಪಾಟ್ನಾದ ಬೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಪಾರಾದ ಇಂದ್ರಪುರಿ ಪ್ರದೇಶದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಆ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ರಸ್ತೆಯಲ್ಲಿ ಮೊದಲು ವ್ಯಕ್ತಿ ನಡೆದು ಬರುತ್ತಾನೆ. ಇವನ ಹಿಂದೆಯಿಂದ ಯುವತಿ ಕೂಡ ಬರುತ್ತಾಳೆ. ಈ ವೇಳೆ ಆ ವ್ಯಕ್ತಿ ಯುವತಿಯ ಕುತ್ತಿಗೆಗೆ ಗುಂಡು ಹಾರಿಸಿ ಎಸ್ಕೇಪ್ ಆಗುವುದನ್ನು ನೋಡಬಹುದು. Bihar| A vegetable vendor’s daughter shot … Continue reading ಪ್ರೇಮ ಪ್ರಕರಣ: ಹಾಡಹಗಲೇ ಯುವತಿ ಮೇಲೆ ಗುಂಡು ಹಾರಿಸಿ ವ್ಯಕ್ತಿ ಎಸ್ಕೇಪ್… Video
Copy and paste this URL into your WordPress site to embed
Copy and paste this code into your site to embed