ಯುಎಸ್: ಏರ್ ಶೋ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಸ್ಫೋಟ, ಪೈಲಟ್‌ಗಳ ಪರಿಸ್ಥಿತಿ? | Watch video

ಯುನೈಟೆಡ್ ಸ್ಟೇಟ್ಸ್: ಟೆಕ್ಸಾಸ್‌ನ ಡಲ್ಲಾಸ್ ಎಕ್ಸಿಕ್ಯುಟಿವ್ ಏರ್‌ಪೋರ್ಟ್‌ನಲ್ಲಿ ಶನಿವಾರ ನಡೆದ ಏರ್ ಶೋನಲ್ಲಿ ಬಿ -17 ಬಾಂಬರ್ ಮತ್ತು ಚಿಕ್ಕ ವಿಮಾನದ ನಡುವೆ ಡಿಕ್ಕಿಯಾಗಿ ನೆಲಕ್ಕುರುಳಿದ್ದು, ತಕ್ಷಣವೇ ಅವುಗಳು ಬೆಂಕಿ ಹೊತ್ತಿಕೊಂಡು ಉರಿದಿವೆ. ಆದ್ರೆ, ಎರಡೂ ವಿಮಾನಗಳಲ್ಲಿ ಎಷ್ಟು ಜನರು ಇದ್ದರು, ಪೈಲಟ್‌ಗಳ ಸ್ಥಿತಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಉಲ್ಲೇಖಿಸಿದೆ. ಏರ್ ಶೋನಲ್ಲಿ ಭಾಗವಹಿಸಿದ್ದ ಜನರು ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ, ಆಗಸದಲ್ಲಿ ಹಾರುತ್ತಿದ್ದ 2 ವಿಮಾನಗಳು ಡಿಕ್ಕಿಯಾಗಿ, ನೆಲಕ್ಕುರುಳುವುದನ್ನು … Continue reading ಯುಎಸ್: ಏರ್ ಶೋ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಸ್ಫೋಟ, ಪೈಲಟ್‌ಗಳ ಪರಿಸ್ಥಿತಿ? | Watch video