SHOCKING NEWS: ನೃತ್ಯ ಮಾಡುತ್ತಿದ್ದಂತೇ ಕುಸಿದು ಬಿದ್ದ ಪಾರ್ವತಿ ದೇವಿ ವೇಷಧಾರಿ ಕಲಾವಿದ ಹೃದಯಾಘಾತದಿಂದ ಸಾವು… ವಿಡಿಯೋ

ಜಮ್ಮು: ಸಾವು ಯಾವ ಕ್ಷಣದಲ್ಲಾದ್ರೂ ಸಂಭವಿಸಬಹುದು. ಇದಕ್ಕೆ ಇಂತದ್ದೇ ಟೈಮ್‌ ಅನ್ನೋದಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಗಣೇಶ ಉತ್ಸವದಲ್ಲಿ ನೃತ್ಯ ಪ್ರದರ್ಶನದ ವೇಳೆ ವೇದಿಕೆಯ ಮೇಲೆ ಕುಸಿದುಬಿದ್ದು ಕಲಾವಿದರೊಬ್ಬರು ಸಾವನ್ನಪ್ಪಿರುವ ಘಟನೆ ಜಮ್ಮವಿನಲ್ಲಿ ನಡೆದಿದೆ. 20 ವರ್ಷದ ಯೋಗೇಶ್ ಗುಪ್ತಾ ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. एक और हादसा। हंसते-गाते-नाचते हुए एक और मौत की LIVE तस्वीर। यह बहुत चिंताजनक ट्रेंड है। अब इसपर बहुत गंभीरता … Continue reading SHOCKING NEWS: ನೃತ್ಯ ಮಾಡುತ್ತಿದ್ದಂತೇ ಕುಸಿದು ಬಿದ್ದ ಪಾರ್ವತಿ ದೇವಿ ವೇಷಧಾರಿ ಕಲಾವಿದ ಹೃದಯಾಘಾತದಿಂದ ಸಾವು… ವಿಡಿಯೋ