ಆಗಸ್ಟ್.2ರಂದು ಸಾಗರದಲ್ಲಿ 16ನೇ ‘ಅವ್ವ ಸಂತೆ’: ಆಹಾರ ಹಾಗೂ ಕರಕುಶಲ ಮೇಳ
ಶಿವಮೊಗ್ಗ: ಸಾಗರ ನಗರದಲ್ಲಿ ಆಗಸ್ಟ್.2ರಂದು 16ನೇ ಅವ್ವ ಸಂತೆ ನಡೆಯಲಿದೆ. ಶ್ರಾವಣ ಮಾಸದ ಸಂಭ್ರಮದ ನಡುವೆ ನಡೆಯುತ್ತಿರುವಂತ ಅವ್ವ ಸಂತೆಯಲ್ಲಿ ಶ್ರಾವಣ ಪೂಜಾ ವಸ್ತುಗಳು ಸೇರಿದಂತೆ ಇತರೆ ಉತ್ಪನ್ನಗಳು ಲಭ್ಯವಾಗಲಿದೆ ಎಂಬುದಾಗಿ ಜೀವನ್ಮುಖಿಯ ಪ್ರತಿಭಾ ರಾಘವೇಂದ್ರ ತಿಳಿಸಿದ್ದಾರೆ. ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರ ಜೀವನ್ಮುಖಿ ಹಾಗೂ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿಯಮಿತದ ಮೂಲಕ ಆಗಸ್ಟ್.2ರಂದು 16ನೇ ಅವ್ವ ಸಂತೆ ನಡೆಸಲಾಗುತ್ತಿದೆ. ಸಾಗರ … Continue reading ಆಗಸ್ಟ್.2ರಂದು ಸಾಗರದಲ್ಲಿ 16ನೇ ‘ಅವ್ವ ಸಂತೆ’: ಆಹಾರ ಹಾಗೂ ಕರಕುಶಲ ಮೇಳ
Copy and paste this URL into your WordPress site to embed
Copy and paste this code into your site to embed