ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕಿತರ (omicron variant) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಸ್ಥಾನದಲ್ಲಿ ಮತ್ತೆ ನಾಲ್ವರಿಗೆ ಒಮಿಕ್ರಾನ್ ಸೋಂಕು (omicron variant) ದೃಢಪಟ್ಟಿದೆ.
ಪಿಂಕ್ ಸಿಟಿಗೆ ವಿದೇಶದಿಂದ ಆಗಮಿಸಿದ್ದ ನಾಲ್ವರಿಗೆ ರೂಪಾಂತರಿ ಕೋವಿಡ್ ಒಮಿಕ್ರಾನ್ ಸೋಂಕು. ಈ ಮೂಲಕ ರಾಜಸ್ಥಾನದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.
BIG NEWS: ಈ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ – ಮಾಜಿ ಸಿಎಂ ಯಡಿಯೂರಪ್ಪ
ಇನ್ನು ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಯಾವ ರಾಜ್ಯದಲ್ಲಿ ಎಷ್ಟು ಒಮಿಕ್ರಾನ್ ಪ್ರಕರಣಗಳಿವೆ? ಇಲ್ಲಿದೆ ನೋಡಿ ಮಾಹಿತಿ
ಮಹಾರಾಷ್ಟ್ರ-18
ರಾಜಸ್ಥಾನ-13
ಕರ್ನಾಟಕ- 3
ಗುಜರಾತ್-3
ದೆಹಲಿ- 2
ಕೇರಳ- 1
ಆಂಧ್ರಪ್ರದೇಶ-1
ಚಂಡೀಗಢ -1 ಗಳಲ್ಲಿ ಈಗ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.