ನವದೆಹಲಿ: ಭಾರತದಲ್ಲಿ ಹೆಚ್ಚು ಸಾಂಕ್ರಾಮಿಕ ಒಮಿಕ್ರಾನ್ (Omicron) ಉಪತಳಿ BF.7 ಪತ್ತೆಯಾಗಿದೆ. BF.7 ರೂಪಾಂತರವು ಮೊದಲು ಚೀನಾದಲ್ಲಿ ಪತ್ತೆಯಾಗಿತ್ತು. ಆದ್ರೆ, ಈಗ ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ಬೆಲ್ಜಿಯಂ ಅನ್ನು ಕೂಡ ತಲುಪಿದೆ. ಒಮಿಕ್ರಾನ್‌ನ ಈ ಉಪತಳಿ BF.7 ಭಾರತದಲ್ಲಿ ಮೊದಲ ಪ್ರಕರಣ ಗುಜರಾತ್‌ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಿಂದ ದೃಢೀಕರಿಸಲ್ಪಟ್ಟಿದೆ. ಎರಡು ಹೊಸ Omicron ಉಪತಳಿಗಳಾದ BF.7 ಮತ್ತು BA.5.1.7 ಹೆಚ್ಚು ಹರಡುವಿಕೆಯೊಂದಿಗೆ ಹೆಚ್ಚು ಸಾಂಕ್ರಾಮಿಕವಾಗಿದ್ದು, ಚೀನಾದ ಹಲವಾರು ಪ್ರಾಂತ್ಯಗಳಲ್ಲಿ … Continue reading BIG NEWS: ಭಾರತಕ್ಕೆ ಕಾಲಿಟ್ಟಿರುವ ಒಮಿಕ್ರಾನ್ ಉಪತಳಿ BF.7 ಎಷ್ಟು ಡೇಂಜರ್? ಇದರ ಲಕ್ಷಣಗಳೇನು?… ಇಲ್ಲಿದೆ ಸಂಪೂರ್ಣ ಮಾಹಿತಿ
Copy and paste this URL into your WordPress site to embed
Copy and paste this code into your site to embed