OMG : 6 ತಿಂಗಳಲ್ಲಿ 540 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡ ವಿಶ್ವದ ದಡೂತಿ ವ್ಯಕ್ತಿ!
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸುಮಾರು 610 ಕೆ.ಜಿ ತೂಕದ ವಿಶ್ವದ ಅತಿ ತೂಕದ ವ್ಯಕ್ತಿ ಎಂದು ಸುದ್ದಿಯಾಗಿದ್ದ ‘ದೈತ್ಯ ಖಾಲಿದ್ ಬಿನ್ ಮೊಹ್ಸೆನ್ ಶಾರಿ’ ಕೇವಲ 6 ತಿಂಗಳಲ್ಲಿ 542 ಕೆಜಿ ತೂಕ ಇಳಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಸಧ್ಯ ಅವ್ರು 610 ಕೆಜಿಯಿಂದ 60 ಕೆಜಿಗೆ ಇಳಿದಿದ್ದಾರೆ. 2013ರಲ್ಲಿ ಖಾಲಿದ್ ತೂಕ ಅಕ್ಷರಶಃ 610 ಕೆ.ಜಿ. ಅವರು ಮೂರು ವರ್ಷಗಳ ಕಾಲ ಹಾಸಿಗೆಗೆ ಸೀಮಿತರಾಗಿದ್ದು, ಅಧಿಕ ತೂಕದಿಂದಾಗಿ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರು. ಒಂದು ಹಂತದಲ್ಲಿ ಪ್ರಾಣಾಪಾಯವೂ … Continue reading OMG : 6 ತಿಂಗಳಲ್ಲಿ 540 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡ ವಿಶ್ವದ ದಡೂತಿ ವ್ಯಕ್ತಿ!
Copy and paste this URL into your WordPress site to embed
Copy and paste this code into your site to embed