OMG : ಕರಗದ ‘ಐಸ್ ಕ್ರೀಮ್’ ಕಂಡು ಹಿಡಿದ ವಿಜ್ಞಾನಿಗಳು

ನವದೆಹಲಿ : ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ಬಹುತೇಕ ಎಲ್ಲರೂ ಇಷ್ಟಪಟ್ಟು ಐಸ್ ಕ್ರೀಂ ತಿನ್ನುತ್ತಾರೆ. ಸಾಮಾನ್ಯವಾಗಿ ಬಾಯಲ್ಲಿ ಇಟ್ಟ ಕೂಡಲೇ ಐಸ್ ಕ್ರೀಂ ಕರಗುತ್ತೆ ಅಲ್ವಾ. ಆದ್ರೆ, ಸಧ್ಯ ವಿಜ್ಞಾನಿಗಳು ವಿಶಿಷ್ಠ ಅವಿಷ್ಕಾರ ಮಾಡಿದ್ದು, ಕರಗದ ಐಸ್ ಕ್ರೀಂ ಕಂಡು ಹಿಡಿದಿದ್ದಾರೆ. ಜನರಲ್ ಮಿಲ್ಸ್‌ನ ಆಹಾರ ವಿಜ್ಞಾನಿ ಕ್ಯಾಮರೂನ್ ವಿಕ್ಸ್, ಐಸ್ ಕ್ರೀಮ್ ಶಾಖದಲ್ಲಿ ಗಟ್ಟಿಯಾಗಿ ಉಳಿಯಲು ಉತ್ಕರ್ಷಣ ನಿರೋಧಕ ಸಂಯುಕ್ತಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನ ಅನ್ವೇಷಿಸುತ್ತಿದ್ದಾರೆ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಪ್ರಾರಂಭವಾದ ಅವರ ಸಂಶೋಧನೆಯು … Continue reading OMG : ಕರಗದ ‘ಐಸ್ ಕ್ರೀಮ್’ ಕಂಡು ಹಿಡಿದ ವಿಜ್ಞಾನಿಗಳು