OMG : ಒಂದು ಕಿಲೋ ‘ಆಲೂಗೆಡ್ಡೆ’ ಬೆಲೆ 50 ಸಾವಿರವಂತೆ.! ಯಾಕಂದ್ರೆ, ಇದು ತುಂಬಾ ತುಂಬಾನೇ ಸ್ಪೆಷಲ್ ‘Pototo’

ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಆಲೂಗಡ್ಡೆಯನ್ನ ತರಕಾರಿಗಳ ರಾಜ ಎಂದು ಕರೆಯಲಾಗುತ್ತೆ. ಮಾರುಕಟ್ಟೆಯಲ್ಲಿ ಆಲೂಗೆಡ್ಡೆ ಬೆಲೆ ಕಡಿಮೆ ಇದ್ದು, ಋತುಮಾನಕ್ಕೆ ಅನುಗುಣವಾಗಿ 5 ರಿಂದ 35 ರೂಪಾಯಿ ಅಲ್ವಾ. ಇತರ ತರಕಾರಿಗಳಿಗೆ ಹೋಲಿಸಿದ್ರೆ, ಆಲೂಗಡ್ಡೆಯ ಬೆಲೆ ತುಂಬಾ ಕಡಿಮೆ. ಆದ್ರೆ, ಇಂದು ನಾವು ಅತ್ಯಂತ ದುಬಾರಿ ವಿಧದ ಆಲೂಗಡ್ಡೆಯ ಬಗ್ಗೆ ತಿಳಿಯಲಿದ್ದೇವೆ. ಈ ಆಲೂಗೆಡ್ಡೆಯ ಬೆಲೆ ಕೆಜಿಗೆ ನೂರೋ, ಇನ್ನುರೋ ಅಲ್ಲ. ಇದರ ಒಂದು ಕಿಲೋ ಆಲೂಗಡ್ಡೆ ಬೆಲೆ ಬರೋಬ್ಬರಿ 50,000 ರೂಪಾಯಿ. ಅಂದ್ರೆ, ಒಂದು ಕೆಜಿ … Continue reading OMG : ಒಂದು ಕಿಲೋ ‘ಆಲೂಗೆಡ್ಡೆ’ ಬೆಲೆ 50 ಸಾವಿರವಂತೆ.! ಯಾಕಂದ್ರೆ, ಇದು ತುಂಬಾ ತುಂಬಾನೇ ಸ್ಪೆಷಲ್ ‘Pototo’