Viral Video: OMG.. ನವಜಾತ ಶಿಶು, ತಾಯಿಯ ಜೊತೆ ಸಂಸ್ಕೃತ ಶ್ಲೋಕ ಪಠಣೆ: ವೀಡಿಯೋ ಸಿಕ್ಕಾಪಟ್ಟೆ ವೈರಲ್.!

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ( Social Media ) ಹಾಕುವಂತ ಅನೇಕ ವೀಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತಿವೆ. ಹಾಗೆ ವೈರಲ್ ( Viral ) ಆಗಿರುವಂತ ವೀಡಿಯೋವೊಂದು, ನೆಟ್ಟಿಗರನ್ನೇ ಫಿದಾಗೊಳಿಸಿದೆ. ಅಷ್ಟಕ್ಕೂ ಆ ವೀಡಿಯೋವೇ ನವಜಾತ ಶಿಶುವೊಂದು ತಾಯಿಯೊಂದಿಗೆ ಸಂಸ್ಕೃತ ಶ್ಲೋಕ ಪಠಿಸೋದು ಆಗಿದೆ. Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ! ಹೌದು.. ಹೀಗೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಾಮಾಜಿಕ … Continue reading Viral Video: OMG.. ನವಜಾತ ಶಿಶು, ತಾಯಿಯ ಜೊತೆ ಸಂಸ್ಕೃತ ಶ್ಲೋಕ ಪಠಣೆ: ವೀಡಿಯೋ ಸಿಕ್ಕಾಪಟ್ಟೆ ವೈರಲ್.!