ಕೆಎನ್ಎನ್ ಡಿಜಿಟಲ್ ಡೆಸ್ಕ್: ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ( Social Media ) ಹಾಕುವಂತ ಅನೇಕ ವೀಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತಿವೆ. ಹಾಗೆ ವೈರಲ್ ( Viral ) ಆಗಿರುವಂತ ವೀಡಿಯೋವೊಂದು, ನೆಟ್ಟಿಗರನ್ನೇ ಫಿದಾಗೊಳಿಸಿದೆ. ಅಷ್ಟಕ್ಕೂ ಆ ವೀಡಿಯೋವೇ ನವಜಾತ ಶಿಶುವೊಂದು ತಾಯಿಯೊಂದಿಗೆ ಸಂಸ್ಕೃತ ಶ್ಲೋಕ ಪಠಿಸೋದು ಆಗಿದೆ.

Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ!

ಹೌದು.. ಹೀಗೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕಂಡಂತ ನೆಟ್ಟಿಗರು ಆ ಪುಟ್ಟ ಶಿಶುವಿನ ಸಂಸ್ಕೃತ ಶ್ಲೋಕ ಪಠಣೆಗೆ ಮಾರು ಹೋಗಿದ್ದಾರೆ.

ವೈರಲ್ ಆಗಿರುವಂತ ವೀಡಿಯೋದಲ್ಲಿ ನವಜಾತ ಶಿಶುವೊಂದು ತಾಯಿ ಸಂಸ್ಕೃತ ಶ್ಲೋಕವನ್ನು ಹೇಳಿದ್ರೇ.. ತಾಯಿಯೊಂದಿಗೆ ಅದು ಪಠಿಸುತ್ತಿರೋದ ದೃಶ್ಯಾವಳಿಯಿದೆ. ಈ ವೀಡಿಯೋ ಕಂಡಂತ ಅನೇಕರು ಭಾರೀ ಮೆಚ್ಚುಗೆ ವ್ಯಕ್ತ ಪಡಸಿದ್ದಾರೆ.

‘ಭಗವತಿ ಏತ ನೀರಾವರಿ ಯೋಜನೆ’ಗೆ ‘ಸಚಿವ ಸಂಪುಟ’ ಅಸ್ತು – ಸಚಿವ ಗೋವಿಂದ ಕಾರಜೋಳ

ಇಂತಹ ವೀಡಿಯೋವೊಂದನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗಾಂಕರ್ ಎಂಬುವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಆ ವೀಡಿಯೋದಲ್ಲಿ ನವಜಾತ ಶಿಶು ಸ್ಪಷ್ಟವಾಗಿ ಸಂಸ್ಕೃತ ಶ್ಲೋಕವನ್ನು ತಾಯಿಯೊಂದಿಗೆ ಪಠಿಸೋದನ್ನು ಕಾಣಬಹುದಾಗಿದೆ. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ( Video Viral ) ಆಗಿದೆ.

ಮಾನಸಿಕ ರೋಗಿಗಳು ನೇರವಾಗಿ ನಿಮ್ಹಾನ್ಸ್‌ಗೆ ಬರದೇ ಸ್ಥಳೀಯ ಮಟ್ಟದಲ್ಲೇ ಸೇವೆಗಾಗಿ ವೈದ್ಯರಿಗೆ ತರಬೇತಿ – ಸಚಿವ ಸುಧಾಕರ್

Share.
Exit mobile version