OMG!: ದಾರಿಗೆ ಅಡ್ಡಲಾಗಿದ್ದ ದೈತ್ಯ ಹಾವನ್ನು ಬರಿಗೈಲೇ ಎತ್ತಿ ದಡಕ್ಕೆ ಎಸೆದ ವ್ಯಕ್ತಿ… ಮೈ ನಡುಕ ಹುಟ್ಟಿಸುವ Video Viral

ದೆಹಲಿ: ದಾರಿಗೆ ಅಡ್ಡಲಾಗಿ ಮಲಗಿದ್ದ ದೈತ್ಯಾಕಾರದ ಹಾವನ್ನು ವ್ಯಕ್ತಿಯೊಬ್ಬ ತನ್ನ ಬರಿಗೈಯಲ್ಲೇ ಎತ್ತಿ ದಡಕ್ಕೆ ಎಸೆದ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯ ಮಧ್ಯದಲ್ಲಿ ವಿಶ್ರಮಿಸುತ್ತಿದ್ದ ದೈತ್ಯಾಕಾರದ ಹಾವನ್ನು ತನ್ನ ಬರಿಗೈಯಲ್ಲೇ ಎತ್ತಿ ದಡಕ್ಕೆ ಎಸೆಯುತ್ತಾನೆ. ನಂತ್ರ ದೈತ್ಯ ಹಾವು ನಂತರ ಕತ್ತಲೆಯಲ್ಲಿ ಕಣ್ಮರೆಯಾಗುವುದನ್ನು ನೋಡಬಹುದು. Your views on it. Going in wildlife habitat & … Continue reading OMG!: ದಾರಿಗೆ ಅಡ್ಡಲಾಗಿದ್ದ ದೈತ್ಯ ಹಾವನ್ನು ಬರಿಗೈಲೇ ಎತ್ತಿ ದಡಕ್ಕೆ ಎಸೆದ ವ್ಯಕ್ತಿ… ಮೈ ನಡುಕ ಹುಟ್ಟಿಸುವ Video Viral