OMG : ಕಲಿಯುಗ ಮಹಿಮೆ ; ಕಣ್ಣು ತೆರೆದ ‘ಶನೀಶ್ವರ ವಿಗ್ರಹ’, ಪವಾಡ ಕಾಣಲು ಹರಿದು ಬರ್ತಿರುವ ಜನ, ವಿಡಿಯೋ ವೈರಲ್

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಧ್ಯಪ್ರದೇಶದ ಮೊರೆನಾ ರಾಜ್ಯದ ಅಂತಿ ಪರ್ವತದ ಮೇಲೆ ಶನಿದೇವನ ಪ್ರಸಿದ್ಧ ದೇವಾಲಯವಿದೆ. 2022ರ ಕೊನೆಯ ದಿನ, ಡಿಸೆಂಬರ್ 31 ರಂದು ಸಂಜೆ 4 ಗಂಟೆಯ ಸುಮಾರಿಗೆ, ಈ ದೇವಾಲಯದ ಗರ್ಭಗುಡಿಯ ಹೊರಗೆ ಭಕ್ತರೊಬ್ಬರು ಮಾಡಿದ ವೀಡಿಯೊ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವೇನೆಂದ್ರೆ, ವಾಸ್ತವವಾಗಿ ದೇವಾಲಯದಲ್ಲಿರುವ ಶನಿ ದೇವರ ವಿಗ್ರಹವು ಕಣ್ಣು ಮುಚ್ಚಿರುತ್ತದೆ, ಆದ್ರೆ, ಈ ವಿಡಿಯೋದಲ್ಲಿ ಶನಿದೇವನ ಕಣ್ಣುಗಳು ತೆರೆದಿರುವುದು ಕಂಡುಬರುತ್ತದೆ. ಶನಿದೇವರು ಕಣ್ಣು ತೆರೆಯುತ್ತಿರುವ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ … Continue reading OMG : ಕಲಿಯುಗ ಮಹಿಮೆ ; ಕಣ್ಣು ತೆರೆದ ‘ಶನೀಶ್ವರ ವಿಗ್ರಹ’, ಪವಾಡ ಕಾಣಲು ಹರಿದು ಬರ್ತಿರುವ ಜನ, ವಿಡಿಯೋ ವೈರಲ್