OMG.! ಈ ಸತ್ತ ಕೀಟ, ಮೆದುಳಿನ ಮೇಲೆ ನಿಯಂತ್ರಣ ಸಾಧಿಸಿ ನಡೆಯುತ್ತಿದೆ ಗೊತ್ತಾ.?

ಕೆಎನ್ಎನ್ ಡಿಜಿಟಲ್ ಡೆಸ್ಕ್: ಸತ್ತ ಪ್ರಾಣಿ, ಪಕ್ಷಿಗಳು ಸೇರಿದಂತೆ ಕೀಟಗಳು ಓಡಾಡೋದು ಇರಲಿ, ಅಲುಗಾಡೋದು ಇಲ್ಲ. ಆದ್ರೇ ಇಲ್ಲೊಂದು ವಿಚಿತ್ರ ಎನ್ನುವಂತೆ ಕೀಟವೊಂದು ಸತ್ತನಂತ್ರವೂ ಓಡಾಡುತ್ತಿದೆ. ಅದೇಗೆ ಎನ್ನುವ ಬಗ್ಗೆ ಅಚ್ಚರಿಯ ಸುದ್ದಿ ಮುಂದೆ ಓದಿ. ಅಚ್ಚರಿಯಾದರೂ ನಿಜ ಎನ್ನುವಂತೆ ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಡಾ.ಸಾಮ್ರಾಟ್ ಗೌಡ ಎಂಬುವರು ಅಸ್ಥಿ ಪಂಜರದಂತೆ ಕಾಣುವಂತ ಕೀಟವೊಂದು ಓಡಾಡುವಂತ ವೀಡಿಯೋವನ್ನು ಶೇರ್ ಮಾಡಿದ್ದಾರೆ. BIGG NEWS ; ‘BCCI ಅಧ್ಯಕ್ಷ’ ಸ್ಥಾನ ತೊರೆದ ನಂತ್ರ ‘ಗಂಗೂಲಿ’ ಮೊದಲ ಪ್ರತಿಕ್ರಿಯೆ … Continue reading OMG.! ಈ ಸತ್ತ ಕೀಟ, ಮೆದುಳಿನ ಮೇಲೆ ನಿಯಂತ್ರಣ ಸಾಧಿಸಿ ನಡೆಯುತ್ತಿದೆ ಗೊತ್ತಾ.?