ಒಲಿಂಪಿಕ್ಸ್ ನ ಮಹಿಳೆಯ ಅರ್ಹತಾ ಹಾಕಿ ಕೂಟ : ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅರ್ಹತೆ ಪಡೆಯಲು ವಿಫಲವಾದ ಭಾರತ
ಭಾರತೀಯ ವನಿತಾ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024 ಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಎಫ್ಐಎಚ್ ಒಲಿಂಪಿಕ್ಸ್ ಅರ್ಹತಾ ಹಾಕಿ ಕೂಟದ 3 ಮತ್ತು 4ನೇ ಸ್ಥಾನಕ್ಕಾಗಿ ಶುಕ್ರವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಜಪಾನ್ ತಂಡದೆದುರು ಭಾರತ ತಂಡ 0-1 ಗೋಲಿನ ಅಂತರದಿಂದ ಸೋಲು ಅನುಭವಿಸಿದೆ. ಉರಾಟಾ ಕಾನಾ ಪೆನಾಲ್ಟಿ ಕಾರ್ನರ್ನಿಂದ ಏಕೈಕ ಗೋಲು ಮಾಡಿದರು. ಮುನ್ನಡೆ ಸಾಧಿಸಿದ ಜಪಾನ್ ಭಾರತಕ್ಕೆ ಯಾವುದೇ ಗೋಲು ಬಾರಿಸಲು ಅವಕಾಶ ಮಾಡಿಕೊಡದೆ ಒಲಿಂಪಿಕ್ಸ್ 2024 ಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಯಿತು. … Continue reading ಒಲಿಂಪಿಕ್ಸ್ ನ ಮಹಿಳೆಯ ಅರ್ಹತಾ ಹಾಕಿ ಕೂಟ : ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅರ್ಹತೆ ಪಡೆಯಲು ವಿಫಲವಾದ ಭಾರತ
Copy and paste this URL into your WordPress site to embed
Copy and paste this code into your site to embed