ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಸಾಕಷ್ಟು ವೈರಲ್ ಆಗ್ತಾ ಇರುತ್ತವೆ. ಅದರಲ್ಲಿ ಕೆಲವು ತಮಾಷೆಯಾಗಿದ್ದರೆ, ಇನ್ನು ಕೆಲವು ಅಚ್ಚರಿಯನ್ನುಂಟು ಮಾಡುತ್ತವೆ. ಅಂತಹದ್ದೆ ವಿಡಿಯೋವೊಂದು ವೈರಲ್ ಆಗಿದೆ.
ಸುಮಾರು 60 ವರ್ಷದ ವೃದ್ಧೆ ಸೀರೆ ಧರಿಸಿ ಅಪಾಯಕಾರಿ ಸಾಹಸ ಮಾಡಿದ್ದಾರೆ. ನೀವೂ ವಿಡಿಯೋ ನೋಡಿದ್ರೆ ಒಮ್ಮೆ ಅಚ್ಚರಿ ಪಡೋಡು ಗ್ಯಾರೆಂಟಿ.
Awestruck to watch these sari clad senior women effortlessly diving in river Tamirabarni at Kallidaikurichi in Tamil Nadu.I am told they are adept at it as it is a regular affair.😱Absolutely inspiring 👏 video- credits unknown, forwarded by a friend #women #MondayMotivation pic.twitter.com/QfAqEFUf1G
— Supriya Sahu IAS (@supriyasahuias) February 6, 2023
ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವು ಮಕ್ಕಳು ನದಿಯ ದಡದಲ್ಲಿ ಸ್ನಾನ ಮಾಡುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಇದರ ನಡುವೆ 60 ವರ್ಷದ ಅಜ್ಜಿಯೋರ್ವರು ಸೇತುವೆ ಮೇಲಿಂದ ನದಿಗೆ ಹಾರುವುದನ್ನು ನೋಡಬಹುದು. ಕೇಲವ ಒಮ್ಮೆ ಮಾತ್ರವಲ್ಲದೆ ಎರಡನೇ ಬಾರಿಗೆ ಸೇತುವೆ ಮೇಲಿಂದ ಉಲ್ಣವಾಗಿ ನದಿಗೆ ಹಾಕುತ್ತಾರೆ. ಇದು ಎಲ್ಲರನ್ನೂ ಒಮ್ಮೆ ಅಚ್ಚರಿಗೊಳಿಸುತ್ತದೆ.
ವಿಡಿಯೋವನ್ನು ಟ್ವಿಟರ್ ಬಳಕೆದಾರರಾದ ಸುಪ್ರಿಯಾ ಸಾಹು IAS ಎಂಬುವವರು ಹಂಚಿಕೊಂಡಿದ್ದು, ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೆಟ್ಟಿಗರು ಅಜ್ಜಿಯ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ‘ಭಾರತ’ ಅತ್ಯುತ್ತಮ ದೇಶ ; ಜಾಗತಿಕ ಅಲ್ಪಸಂಖ್ಯಾತ ವರದಿ
BIGG NEWS : ಧಾರವಾಡದಲ್ಲಿ ಕಾರು-ಟ್ಯಾಂಕರ್ ಮುಖಾಮುಖಿ ಡಿಕ್ಕಿ : ಪ್ರವಾಸಕ್ಕೆ ಹೋದ ಮೂವರು ಸ್ನೇಹಿತರ ದುರ್ಮರಣ
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಫೆ.9 ,11 ರಂದು ಬೆಂಗಳೂರಿನಲ್ಲಿ ‘ಉದ್ಯೋಗ ಮೇಳ’ ಆಯೋಜನೆ