ದೀಪಾವಳಿಗೂ ಮುನ್ನ ಓಲಾ ದಿವಾಳಿ : 500 ಉದ್ಯೋಗಿಗಳಿಗೆ ಗೇಟ್ಪಾಸ್
ನವದೆಹಲಿ: ಓಲಾ ಕಂಪನಿಯು ತನ್ನ ಸಾಫ್ಟ್ವೇರ್ ತಂಡದಲ್ಲಿ ಕೆಲಸ ಮಾಡುವ ೫೦೦ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಬಹುದು ಎಂದು ಹೇಳಲಾಗುತ್ತಿದೆ. ಕೆಲವು ಸಮಯದ ಹಿಂದೆ ಬಿಡುಗಡೆಯಾದ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ನ ಮಾರಾಟವು ಕುಸಿಯುತ್ತಿರುವುದು ನೌಕರರ ವಜಾಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಿಎನ್ಬಿಸಿ-ಟಿವಿ 18 ಗೆ ನಿಕಟವಾಗಿರುವ ಕೆಲವು ಮೂಲಗಳು ಓಲಾ ತನ್ನ ಸಾಫ್ಟ್ವೇರ್ ತಂಡದಿಂದ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ. ಈ ನಡುವೆ , … Continue reading ದೀಪಾವಳಿಗೂ ಮುನ್ನ ಓಲಾ ದಿವಾಳಿ : 500 ಉದ್ಯೋಗಿಗಳಿಗೆ ಗೇಟ್ಪಾಸ್
Copy and paste this URL into your WordPress site to embed
Copy and paste this code into your site to embed