BIGG NEWS : ಓಲಾ, ಉಬರ್ ಆಟೋಗಳು ಸೀಜ್‌ : RTO ಅಧಿಕಾರಿಗಳ ವಿರುದ್ಧ ಚಾಲಕರಿಂದ ಆಕ್ರೋಶ

ಬೆಂಗಳೂರು: ಉಬರ್​, ಓಲಾ ಕಂಪನಿಗೆ ನೀಡಿದ್ದ ಗಡುವು ಅಂತ್ಯ ಹಿನ್ನೆಲೆ  ಬೆಂಗಳೂರಿನ ಜಯನಗರ ವ್ಯಾಪ್ತಿಯಲ್ಲಿ ಆರ್​ಟಿಒ ಅಧಿಕಾರಿಗಳಿಂದ ವಾಹನಗಳನ್ನು ಸೀಜ್ ಮಾಡಲಾಗಿದೆ. ಈ ಬೆನ್ನಲ್ಲೇ​​  ಆರ್​ಟಿಒ ಅಧಿಕಾರಿಗಳ ಕ್ರಮ ಖಂಡಿಸಿ, ಬೀದಿಗಿಳಿದು  ಪ್ರತಿಭಟನೆ ನಡೆಸುತ್ತಿದ್ದಾರೆ ಇದೇ ಸಮಯದಲ್ಲಿ ಪೊಲೀಸರಿಂದ ಆಟೋ ಚಾಲಕರ ಮನವೋಲಿಕೆ ಯತ್ನಿಸಲಾಗುತ್ತಿದೆ. BREAKING NEWS : ಎರಡು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ ಹಿನ್ನೆಲೆ: ಪಶ್ಚಿಮ ಬಂಗಾಳದ ಎಕ್ಬಾಲ್ಪುರದಲ್ಲಿ ಅ.12ರವರೆಗೆ ನಿಷೇದಾಜ್ಞೆ ಜಾರಿ | Section 144 in West Bengal’s Mominpur ಪ್ರತಿಭಟನಾ … Continue reading BIGG NEWS : ಓಲಾ, ಉಬರ್ ಆಟೋಗಳು ಸೀಜ್‌ : RTO ಅಧಿಕಾರಿಗಳ ವಿರುದ್ಧ ಚಾಲಕರಿಂದ ಆಕ್ರೋಶ