BREAKING NEWS : ಓಲಾ, ಊಬರ್ ಆಟೋ ದರ ನಿಗದಿ ಮಾಡದ ಹೈಕೋರ್ಟ್ : ನ.16 ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು : ಓಲಾ ಮತ್ತು ಊಬರ್ ಆಟೋಗಳ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನವೆಂಬರ್ 16 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ. ಇಂದು ಕರ್ನಾಟಕ ಹೈಕೋರ್ಟ್ ಓಲಾ, ಊಬರ್ ದರ ಹೆ್ಚ್ಚಿಗೆ ಮಾಡಲು ಅನುಮತಿ ನೀಡುವಂತೆ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ನಡೆಸಿತು, ಸರ್ಕಾರದ ಪರ ವಕೀಲರು 4 ವಾರ ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಿದೆ. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಿ ದರ ನಿಗದಿ ಮಾಡುತ್ತೇವೆ , ಇದಕ್ಕಾಗಿ ಕಾಲಾವಕಾಶ … Continue reading BREAKING NEWS : ಓಲಾ, ಊಬರ್ ಆಟೋ ದರ ನಿಗದಿ ಮಾಡದ ಹೈಕೋರ್ಟ್ : ನ.16 ಕ್ಕೆ ವಿಚಾರಣೆ ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed