ʻOla S1 Proʼ ಖರೀದಿಸಿ 10,000 ರೂ. ರಿಯಾಯಿತಿ ಪಡೆಯಿರಿ!… ಅ. 5ರವರೆಗೆ ಈ ಆಫರ್ ಲಭ್ಯ
ಕೆಎನ್ಎನ್ಡಿಜಿಟಲ್ ಡೆಸ್ಕ್ : ‘ಓಲಾ ಎಲೆಕ್ಟ್ರಿಕ್’ (Ola Electric) ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾಗಿದ್ದು, ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದಲೂ ಉತ್ತಮ ಮಾರಾಟದೊಂದಿಗೆ ಮುನ್ನಡೆಯುತ್ತಿದೆ. ಆರಂಭದಲ್ಲಿ, ಕಂಪನಿಯು S1 ಮತ್ತು S1 ಪ್ರೊ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿತು. ಇದು ನಿರೀಕ್ಷೆಗಿಂತ ಹೆಚ್ಚಿನ ಬುಕಿಂಗ್ ಆಗಿದೆ. ಆದರೆ, ಈ ಹಬ್ಬದ ಸೀಸನ್ನಲ್ಲಿ ಹೆಚ್ಚಿನ ಗ್ರಾಹಕರನ್ನು ತಲುಪಲು ಕಂಪನಿಯು ಅತ್ಯಾಕರ್ಷಕ ಕೊಡುಗೆಯನ್ನು ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ… ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ, … Continue reading ʻOla S1 Proʼ ಖರೀದಿಸಿ 10,000 ರೂ. ರಿಯಾಯಿತಿ ಪಡೆಯಿರಿ!… ಅ. 5ರವರೆಗೆ ಈ ಆಫರ್ ಲಭ್ಯ
Copy and paste this URL into your WordPress site to embed
Copy and paste this code into your site to embed