Oil Purify Test ; ನಿಮ್ಮ ‘ಅಡುಗೆ ಎಣ್ಣೆ’ ಕಲುಷಿತವಾಗಿದ್ಯಾ.? ಈ ಸರಳ ಪ್ರಯೋಗದ ಮೂಲಕ ಕಂಡುಕೊಳ್ಳಿ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಡುಗೆ ಎಣ್ಣೆ ಬಳಸದೇ ಬಹುತೇಕ ಅಡುಗೆ ಮಾಡೋಕೆ ಸಾಧ್ಯವಿಲ್ಲ. ಎಣ್ಣೆ ಅಡುಗೆಯ ರುಚಿಯನ್ನ ಮತ್ತಷ್ಟು ಹೆಚ್ಚಿಸುತ್ತೆ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಎಷ್ಟೇ ಹೆಚ್ಚಾದ್ರೂ ಕೊಳ್ಳಲೇಬೇಕು. ಈ ನಡುವೆ ಮತ್ತೊಂದು ಸಮಸ್ಯೆ ಶುರುವಾಗಿದೆ. ಒಂದೆಡೆ ಬೆಲೆ ಏರಿಕೆ.. ಇನ್ನೊಂದೆಡೆ ಕಲಬೆರಕೆ ಎಣ್ಣೆಗಳು ಮಾರುಕಟ್ಟೆಗೆ ಬರುತ್ತಿವೆ. ಎಣ್ಣೆ ಇಲ್ಲದೆ ಅಡುಗೆಯೇ ಇಲ್ಲ ಎಂಬ ಕಾರಣಕ್ಕೆ ಕೆಲ ವಂಚಕರು ಅಗತ್ಯಕ್ಕೆ ತಕ್ಕಂತೆ ಕಲಬೆರಕೆ ಎಣ್ಣೆ ತಯಾರಿಸಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ಸದ್ಯ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಲಬೆರಕೆ … Continue reading Oil Purify Test ; ನಿಮ್ಮ ‘ಅಡುಗೆ ಎಣ್ಣೆ’ ಕಲುಷಿತವಾಗಿದ್ಯಾ.? ಈ ಸರಳ ಪ್ರಯೋಗದ ಮೂಲಕ ಕಂಡುಕೊಳ್ಳಿ
Copy and paste this URL into your WordPress site to embed
Copy and paste this code into your site to embed