ಎಣ್ಣೆ ಪ್ರಿಯರೇ, ಈ ‘ಆಲ್ಕೋಹಾಲ್’ ಕುಡಿದ್ರೆ ‘ಹೃದಯ ಸಂಬಂಧಿ ಕಾಯಿಲೆ’ಗಳು ದೂರವಾಗುತ್ವಂತೆ ; ಅಧ್ಯಯನ
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಮದ್ಯಪಾನ ಮಾಡೋದು ಆರೋಗ್ಯಕ್ಕೆ ಹಾನಿಕಾರಕ ಅಂತಾರೇ. ಆದ್ರೆ ಹೊಸ ಅಧ್ಯಯನವೊಂದು ಖುಷಿ ಸುದ್ದಿ ನೀಡಿದ್ದು, ಮದ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ ಎಂದಿದೆ. ಆದ್ರೆ, ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋದು ನೆನಪಿರಲಿ. ಇಷ್ಟಕ್ಕೂ ಆ ಆಲ್ಕೋಹಾಲ್ ಆದ್ರು ಯಾವುದು ಗೊತ್ತಾ? ಬಿಯರ್.. ಈ ಬಿಯರ್ ಮಿತಿಯಲ್ಲಿ ಒಂದು ಸೇವನೆ ಮಾಡಿದ್ರೆ, ಆರೋಗ್ಯಕ್ಕೆ ಒಳ್ಳೆಯದಂತೆ. ಅದ್ರಂತೆ, ಇತ್ತಿಚಿಗೆ ಮಹಿಳೆಯರು ಕೂಡ ಮದ್ಯಪಾನದ ಕಡೆ ಹೆಚ್ಚು ಒಲವು ತೋರಿಸುತ್ತಿದ್ದು, ವಾರಕ್ಕೆ ಎರಡು ಬಾರಿ … Continue reading ಎಣ್ಣೆ ಪ್ರಿಯರೇ, ಈ ‘ಆಲ್ಕೋಹಾಲ್’ ಕುಡಿದ್ರೆ ‘ಹೃದಯ ಸಂಬಂಧಿ ಕಾಯಿಲೆ’ಗಳು ದೂರವಾಗುತ್ವಂತೆ ; ಅಧ್ಯಯನ
Copy and paste this URL into your WordPress site to embed
Copy and paste this code into your site to embed