ಅಯ್ಯೋ ಇದೆಂತ ಟ್ವಿಸ್ಟ್! ಟೀಂ ಇಂಡಿಯಾ ಬಳಿ ಇರೋದು ‘ಡ್ಯೂಪ್ಲಿಕೇಟ್ ವಿಶ್ವಕಪ್ ಟ್ರೋಫಿ’ : ಹಾಗಿದ್ರೆ, ಅಸಲಿ ಯಾವ್ದು.? ಎಲ್ಲಿದೆ.?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸುಮಾರು 17 ವರ್ಷಗಳ ಬಳಿಕ ಟೀಂ ಇಂಡಿಯಾ ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದಿರುವುದು ಗೊತ್ತೇ ಇದೆ. ಈ ಕ್ರಮದಲ್ಲಿ ಬಾರ್ಬಡೋಸ್’ನಿಂದ ಭಾರತಕ್ಕೆ ಮರಳಿದ ರೋಹಿತ್ ಶರ್ಮಾ ಅಂಡ್ ಟೀಂ ಗುರುವಾರ ಮುಂಬೈನಲ್ಲಿ ವಿಜಯೋತ್ಸವ ಪರೇಡ್ ಆಯೋಜಿಸಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಟೀಂ ಇಂಡಿಯಾ ಬಳಿ ಇರುವುದು ಮೂಲ ಟ್ರೋಫಿ ಅಲ್ಲ ಎಂದು. ಹಾಗಿದ್ರೆ, ಅಸಲಿ ಟ್ರೋಫಿ ಎಲ್ಲಿದೆ ಗೊತ್ತಾ? ವೆಸ್ಟ್ ಇಂಡೀಸ್ ಮತ್ತು ಯುಎಸ್ ಜಂಟಿಯಾಗಿ ಆಯೋಜಿಸಿರುವ … Continue reading ಅಯ್ಯೋ ಇದೆಂತ ಟ್ವಿಸ್ಟ್! ಟೀಂ ಇಂಡಿಯಾ ಬಳಿ ಇರೋದು ‘ಡ್ಯೂಪ್ಲಿಕೇಟ್ ವಿಶ್ವಕಪ್ ಟ್ರೋಫಿ’ : ಹಾಗಿದ್ರೆ, ಅಸಲಿ ಯಾವ್ದು.? ಎಲ್ಲಿದೆ.?