ಓ ಮೈ ಗಾಡ್:‌ Co-WIN ವಿಂಡೋ ತೆರೆದ ಒಂದೇ ದಿನದಲ್ಲಿ ಅದೆಷ್ಟು ಜನ ನೋಂದಾಯಿಕೊಂಡಿದ್ದಾರೆ ಗೊತ್ತೇ?

ನವದೆಹಲಿ: ಸೋಮವಾರ ಬೆಳಗ್ಗೆ 9 ಗಂಟೆಗೆ ಕೋ-ವಿನ್ ಪೋರ್ಟಲ್ ವಿಂಡೋ ತೆರೆದಿದ್ದೇ ತಡ‌ ಸಾಕಷ್ಟು ಜನ ನೋಂದಾಣಿಯಾಗಿದ್ದು, ಒಂದೇ ದಿನದಲ್ಲಿ ಸುಮಾರು 50 ಲಕ್ಷ ಮಂದಿ ಕೋ- ವಿನ್ ಪೋರ್ಟಲ್ʼನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. 45-60 ವರ್ಷ ವಯೋಮಿತಿಯೊಳಗಿನವರಿಗೆ ಲಸಿಕೆ ಹಾಕುವ ಅಭಿಯಾನ ಮಾರ್ಚ್ 1ರಿಂದ ಆರಂಭವಾಗಿದ್ದು, ಸೋಮವಾರ ಬೆಳಗ್ಗೆ 9 ಗಂಟೆಗೆ ಕೋ-ವಿನ್ ಪೋರ್ಟಲ್ cowin.gov.in.ನಲ್ಲಿ ನೋಂದಣಿಗಳು ಶುರುವಾದ್ವು. ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲು ರಾಜಸ್ಥಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ … Continue reading ಓ ಮೈ ಗಾಡ್:‌ Co-WIN ವಿಂಡೋ ತೆರೆದ ಒಂದೇ ದಿನದಲ್ಲಿ ಅದೆಷ್ಟು ಜನ ನೋಂದಾಯಿಕೊಂಡಿದ್ದಾರೆ ಗೊತ್ತೇ?