ವೃದ್ಧ ದಂಪತಿಯನ್ನು ಕಾಯುವಂತೆ ಮಾಡಿದ ಅಧಿಕಾರಿಗಳಿಗೆ 30 ನಿಮಿಷಗಳ ಕಾಲ ನಿಂತೇ ಕೆಲಸ ಮಾಡುವ ಶಿಕ್ಷೆ

ನೋಯ್ಡಾ: ನೋಯ್ಡಾ ಪ್ರಾಧಿಕಾರದ ಕಚೇರಿಗೆ ತಮ್ಮ ಕೆಲಸಕ್ಕಾಗಿ ಭೇಟಿ ನೀಡಿದ ವೃದ್ಧ ದಂಪತಿಗೆ ಹಾಜರಾಗದ ಕಾರಣ ಶಿಕ್ಷೆಯಾಗಿ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳನ್ನು 30 ನಿಮಿಷಗಳ ಕಾಲ ನಿಂತ ಸ್ಥಿತಿಯಲ್ಲಿ ಕೆಲಸ ಮಾಡುವಂತೆ ಶಿಕ್ಷೆಯನ್ನು ಕಚೇರಿಯ ಸಿಬ್ಬಂದಿಗಳಿಗೆ ನೀಡಿದಂತ ಘಟನೆ ನಡೆದಿದೆ. ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಲೋಕೇಶ್ ಎಂ ಅವರು ಡಿಸೆಂಬರ್ 16 ರಂದು ವಸತಿ ಪ್ಲಾಟ್ ವಿಭಾಗದ ಅಧಿಕಾರಿಗಳಿಗೆ 50 ನಿಮಿಷಗಳ ಕಾಲ ವೃದ್ಧ ದಂಪತಿಯನ್ನು ನಿರ್ಲಕ್ಷಿಸಿದ್ದನ್ನು ಗಮನಿಸಿದ ನಂತರ ಶಿಕ್ಷೆ ವಿಧಿಸಿದ್ದಾರೆ. … Continue reading ವೃದ್ಧ ದಂಪತಿಯನ್ನು ಕಾಯುವಂತೆ ಮಾಡಿದ ಅಧಿಕಾರಿಗಳಿಗೆ 30 ನಿಮಿಷಗಳ ಕಾಲ ನಿಂತೇ ಕೆಲಸ ಮಾಡುವ ಶಿಕ್ಷೆ