Watch Video: ಬ್ಯಾಂಕ್‌ಗೆ ಅಸ್ಥಿಪಂಜರ ತಂದಿದ್ದ ಬುಡಕಟ್ಟು ವ್ಯಕ್ತಿಯ ಮನೆ ಬಾಗಿಲಿಗೆ ತೆರಳಿ ಠೇವಣಿ ಹಣ ನೀಡಿದ ಅಧಿಕಾರಿಗಳು

ಒಡಿಶಾ: ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದ ಮಾನವೀಯತೆಯನ್ನೇ ಮರೆಸುವಂತಹ ಆಘಾತಕಾರಿ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ತನ್ನ ಸಹೋದರಿಯ ಠೇವಣಿ ಹಣಕ್ಕಾಗಿ ಅಲೆದಾಡಿ, ಕೊನೆಗೆ ಆಕೆಯ ಸಮಾಧಿಯನ್ನೇ ಅಗೆದು ಅಸ್ಥಿಪಂಜರವನ್ನು ಬ್ಯಾಂಕ್‌ಗೆ ತಂದಿದ್ದ ಬುಡಕಟ್ಟು ವ್ಯಕ್ತಿ ಜೀತು ಮುಂಡಾಗೆ ಕಡೆಗೂ ಬ್ಯಾಂಕ್ ಸ್ಪಂದಿಸಿದೆ. ತೀವ್ರ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಆಕ್ರೋಶದ ಬಳಿಕ, ಬ್ಯಾಂಕ್ ಅಧಿಕಾರಿಗಳು ಸಂತ್ರಸ್ತನ ಮನೆಗೆ ತೆರಳಿ ಹಣವನ್ನು ಹಸ್ತಾಂತರಿಸಿದ್ದಾರೆ. After he showed them his sister’s corpse from the grave, bank staff … Continue reading Watch Video: ಬ್ಯಾಂಕ್‌ಗೆ ಅಸ್ಥಿಪಂಜರ ತಂದಿದ್ದ ಬುಡಕಟ್ಟು ವ್ಯಕ್ತಿಯ ಮನೆ ಬಾಗಿಲಿಗೆ ತೆರಳಿ ಠೇವಣಿ ಹಣ ನೀಡಿದ ಅಧಿಕಾರಿಗಳು