BIGG NEWS: ರಾಮನಗರದಲ್ಲಿ ಜಿಲ್ಲಾ ಕಾರಾಗೃಹಕ್ಕೆ ಅಧಿಕಾರಿಗಳ ದಾಳಿ; ಕೊಠಡಿಗಳ ಇಂಚಿಚೂ ಪರಿಶೀಲಿಸುತ್ತಿರುವ ಪೊಲೀಸರು

ರಾಮನಗರ: ಜಿಲ್ಲೆಯ ಜಿಲ್ಲಾ ಕಾರಾಗೃಹ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭರ್ಜರಿ ಕಾರ್ಯಾಚಾರಣೆ ನಡೆಸಿದ್ದಾರೆ. ರಾಮನಗರ ಡಿವೈಎಸ್‌ ಪಿ ಮೋಹನ್‌ ಕುಮಾರ್‌ ನೇತೃತ್ವದಲ್ಲಿ ಜಿಲ್ಲಾ ಕಾರಾಗೃಹಕ್ಕೆ ದಾಳಿ ನಡೆಸಿದ್ದಾರೆ. BIGG NEWS: ಚುನಾವಣಾ ಆಯೋಗದಿಂದ ಇನ್ನೂ 86 ರಾಜಕೀಯ ಪಕ್ಷಗಳು, 253 ʼನಿಷ್ಕ್ರಿಯʼ ಘೋಷಣೆ   ಕಾರಾಗೃಹದಲ್ಲಿ ಖೈದಿಗಳು ಮೊಬೈಲ್‌ ಗಳೆಲ್ಲ ಇಟ್ಟುಕೊಂಡು ಎಂಜಾಯ್‌ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಹೀಗಾಗಿ ಇಂದು ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ, ಮೊಬೈಲ್ , ಸಿಮ್‌ … Continue reading BIGG NEWS: ರಾಮನಗರದಲ್ಲಿ ಜಿಲ್ಲಾ ಕಾರಾಗೃಹಕ್ಕೆ ಅಧಿಕಾರಿಗಳ ದಾಳಿ; ಕೊಠಡಿಗಳ ಇಂಚಿಚೂ ಪರಿಶೀಲಿಸುತ್ತಿರುವ ಪೊಲೀಸರು