BIGG NEWS : ವಾರದಲ್ಲೇ ಆಸ್ತಿ ಖಾತೆ ; ಬೆಳಗಾವಿ ಅಧಿವೇಶನದಲ್ಲಿ ‘ಭೂ ಪರಿವರ್ತನೆ ವಿಧೇಯಕ’ ಮಂಡನೆ
ಬೆಂಗಳೂರು: ಆಸ್ತಿ ನೊಂದಣಿಯಾದ 7 ದಿನಗಳಲ್ಲೇ ಖಾತೆ ಮಾಡಲು ಅವಕಾಶ ಕಲ್ಪಿಸುವ ಮತ್ತೊಂದು ಜನಸ್ನೇಹಿ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಹೌದು, ನೊಂದಣಿಯಾದ ಆಸ್ತಿ ನೀಡಲು ಸದ್ಯಕ್ಕೆ ಕನಿಷ್ಟ 34 ದಿನಗಳ ಕಾಲ ಕಾಲಾವಕಾಶ ಇದೆ. ಇದನ್ನು 7 ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಆಸ್ತಿ ನೊಂದಣಿ ಮಾಡಿಸಿಕೊಂಡವರು ಖಾತೆ ಪಡೆಯಲು ತಿಂಗಳುಗಟ್ಟಲೇ ಕಚೇರಿಗಳಿಗೆ ಅಲೆಯುವದನ್ನು ತಪ್ಪಿಸಲು ಈ ತೀರ್ಮಾನ ಮಾಡಲಾಗಿದೆ, ಇದರಿಂದ ಆಸ್ತಿ ಮೇಲೆ ಸಭಲಭ್ಯ ಪಡೆಯಲು ಜನರಿಂದ … Continue reading BIGG NEWS : ವಾರದಲ್ಲೇ ಆಸ್ತಿ ಖಾತೆ ; ಬೆಳಗಾವಿ ಅಧಿವೇಶನದಲ್ಲಿ ‘ಭೂ ಪರಿವರ್ತನೆ ವಿಧೇಯಕ’ ಮಂಡನೆ
Copy and paste this URL into your WordPress site to embed
Copy and paste this code into your site to embed