BREAKING: ತೆಲಂಗಾಣದಲ್ಲಿ ‘SC ಒಳ ಮೀಸಲಾತಿ’ ಜಾರಿಗೊಳಿಸಿ ಅಧಿಕೃತ ಆದೇಶ | SC categorisation

ಹೈದರಾಬಾದ್: ತೆಲಂಗಾಣದಲ್ಲಿ ಎಸ್ಸಿ ಒಳ ಮೀಸಲಾತಿ ಜಾರಿಗೊಳಿಸಿ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. 59 ಸಮುದಾಯ 3 ಗುಂಪುಗಳಾಗಿ ವರ್ಗೀಕರಿಸಿ, ಗುಂಪುಗಳ ಆಧಾರದ ಮೇಲೆ ಉದ್ಯೋಗ, ಶೈಕ್ಷಣಿಕ ಮೀಸಲಾತಿಯನ್ನು ಘೋಷಿಸಲಾಗಿದೆ. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದ ನಂತರ ತೆಲಂಗಾಣ ಸರ್ಕಾರ ಸೋಮವಾರ, ಏಪ್ರಿಲ್ 14 ರಂದು ಪರಿಶಿಷ್ಟ ಜಾತಿಗಳ ಉಪವರ್ಗೀಕರಣದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಮಾರ್ಚ್ 18 ರಂದು, ತೆಲಂಗಾಣ ವಿಧಾನಸಭೆಯು ತೆಲಂಗಾಣ ಪರಿಶಿಷ್ಟ ಜಾತಿಗಳ (ಮೀಸಲಾತಿಗಳ ತರ್ಕಬದ್ಧಗೊಳಿಸುವಿಕೆ) … Continue reading BREAKING: ತೆಲಂಗಾಣದಲ್ಲಿ ‘SC ಒಳ ಮೀಸಲಾತಿ’ ಜಾರಿಗೊಳಿಸಿ ಅಧಿಕೃತ ಆದೇಶ | SC categorisation