ವಿಚಿತ್ರ ಅನ್ಸಿದ್ರೂ ಇದು ಸತ್ಯ: ಎಷ್ಟೇ ಗಡಗಡ ನಡುಗಿದ್ರೂ ಈ ಹಳ್ಳಿ ಜನ ಮಲಗೋದು ʻಚಾಪೆʼ ಮೇಲೆಯೇ… ಯಾಕೆ ಗೊತ್ತಾ?

ಒಡಿಶಾ: ಚಳಿಗಾಲದಲ್ಲಿ ರಾತ್ರಿ ಮಲಗಲು ಒಂದೊಳ್ಳೆ ಹಾಸಿಗೆ, ದಿಂಬು ಮತ್ತು ಮಂದನೆಯ ಒದಿಕೆ ಇದ್ರೆ ಸಾಕು ಸುಖನಿದ್ರೆಗೆ ಜಾರಿಬಿಡ್ತೀವಿ. ಆದ್ರೆ, ಇಲ್ಲೊಂದು ಹಳ್ಳಿಯಲ್ಲಿ ಎಲ್ಲಾ ಸೀಸನ್‌ನಲ್ಲೂ ಚಾಪೆ ಮೇಲೆ ಮಾತ್ರ ಮಲಗುತ್ತಾರೆ. ಗಡಗಡ ನಡುಗಿದ್ರೂ ಸಹ ಹಾಸಿಗೆ ಬಳಸೋದಿಲ್ವಂತೆ. ಹೌದು, ವಿಚಿತ್ರ ಅನ್ಸಿದ್ರೂ ಇದು ಸತ್ಯ. ಒಡಿಶಾದ ತಿಪಿರಿಸಿಂಗ ಗ್ರಾಮದ ಜನರು ಕೇವಲ ಚಾಪೆ ಮೇಲೆ ಮಾತ್ರ ಮಲಗುತ್ತಾರೆ. ಹಾಸಿಗೆ ಬಳಸಲು ನಿರಾಕರಿಸುತ್ತಾರೆ. ದಶಕಗಳಿಂದಲೂ ವಿಶಿಷ್ಟ ಸಂಪ್ರದಾಯವನ್ನು ಮುಂದುವರೆಸುತ್ತಾ ಬಂದಿರುವ ಒಡಿಶಾದ ತಿಪಿರಿಸಿಂಗ ಗ್ರಾಮದ ಜನರು ಮಲಗಲು … Continue reading ವಿಚಿತ್ರ ಅನ್ಸಿದ್ರೂ ಇದು ಸತ್ಯ: ಎಷ್ಟೇ ಗಡಗಡ ನಡುಗಿದ್ರೂ ಈ ಹಳ್ಳಿ ಜನ ಮಲಗೋದು ʻಚಾಪೆʼ ಮೇಲೆಯೇ… ಯಾಕೆ ಗೊತ್ತಾ?