BIG NEWS: ಒಡಿಶಾದಲ್ಲಿ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣ ಲೋಕಾರ್ಪಣೆ | Birsa Munda International Hockey Stadium

ರೂರ್ಕೆಲಾ(ಒಡಿಶಾ): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್(Naveen Patnaik) ಅವರು ಗುರುವಾರ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣವಾದ ಒಡಿಶಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣ(Birsa Munda International Hockey Stadium)ವನ್ನು ಉದ್ಘಾಟಿಸಿದರು. ಜನವರಿ 13 ರಿಂದ ಪ್ರಾರಂಭವಾಗುವ FIH ಪುರುಷರ ಹಾಕಿ ವಿಶ್ವಕಪ್ 2023 ರ ಮೊದಲು ಸೌಲಭ್ಯವನ್ನು ತೆರೆಯುವುದಾಗಿ ಪಟ್ನಾಯಕ್ ಘೋಷಿಸಿದರು. ಇಡೀ ರಾಷ್ಟ್ರಕ್ಕೆ ಈ ಕ್ರೀಡಾಂಗಣ ಒಡಿಶಾದ ಕೊಡುಗೆಯಾಗಿದೆ ಎಂದು ಪಟ್ನಾಯಕ್ ಹೇಳಿದ್ದಾರೆ. The World Cup Village at Rourkela was inaugurated … Continue reading BIG NEWS: ಒಡಿಶಾದಲ್ಲಿ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣ ಲೋಕಾರ್ಪಣೆ | Birsa Munda International Hockey Stadium