Crime News: ಬೆಂಗಳೂರಲ್ಲಿ ಓಡಿಸ್ಸಾ ಮೂಲದ ‘ಡ್ರಗ್ ಪೆಡ್ಲರ್’ ಅರೆಸ್ಟ್: 9 ಲಕ್ಷ ಮೌಲ್ಯದ ನಿಷೇಧಿತ ‘ಮಾದಕ ವಸ್ತು’ ವಶಕ್ಕೆ

ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನೆಡಸಲಾಗಿದೆ. ಓಡಿಸ್ಸಾ ರಾಜ್ಯ ಮೂಲದ ಡ್ರಗ್ ಪೆಡ್ಲರ್ ಬಂಧಿಸಲಾಗಿದೆ. ಅಲ್ಲದೇ 9 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತು ಗಾಂಜಾ, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಪೋನ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಓಡಿಸ್ಸಾ … Continue reading Crime News: ಬೆಂಗಳೂರಲ್ಲಿ ಓಡಿಸ್ಸಾ ಮೂಲದ ‘ಡ್ರಗ್ ಪೆಡ್ಲರ್’ ಅರೆಸ್ಟ್: 9 ಲಕ್ಷ ಮೌಲ್ಯದ ನಿಷೇಧಿತ ‘ಮಾದಕ ವಸ್ತು’ ವಶಕ್ಕೆ