ಕಾರಿನಲ್ಲಿ ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ ಒಡಿಯಾ ನಟ, ನಟಿಯನ್ನು ಥಳಿಸಿದ ಪತ್ನಿ… ನಡು ರಸ್ತೆಯಲ್ಲೇ ತಾರಕಕ್ಕೇರಿದ ಜಗಳ! ವಿಡಿಯೋ

ಭುವನೇಶ್ವರ(ಒಡಿಶಾ): ಒಡಿಯಾ ನಟ ಬಾಬುಸನ್ ಮೊಹಾಂತಿ, ಅವರ ಪತ್ನಿ ತೃಪ್ತಿ ಮತ್ತು ನಟಿ ಪ್ರಕೃತಿ ಮಿಶ್ರಾ ಶನಿವಾರ ಬೆಳಿಗ್ಗೆ ಜನನಿಬಿಡ ಭುವನೇಶ್ವರ ಬೀದಿಯಲ್ಲಿ ಜಗಳವಾಡಿದ್ದು, ಇದೀಗ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ. ಏನಿದು ಘಟನೆ? ಬಾಬುಶಾನ್ ನಟಿ ಪ್ರಕೃತಿ ಮಿಶ್ರಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತೃಪ್ತಿ ಸತಪತಿ ಆರೋಪಿಸಿದ್ದು, ನಿನ್ನೆ ಇವರಿಬ್ಬರನ್ನೂ ಕಾರಿನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ್ದಾರೆ. ಈ ವೇಳೆ ಪ್ರಕೃತಿಯು ತೃಪ್ತಿಯ ಕೂದಲನ್ನು ಹಿಡಿದು ಎಳೆದಿದ್ದಾಳೆ. ನಂತ್ರ, ಇಲ್ಲಿಂದ ತಪ್ಪಿಸಿಕೊಳ್ಳಲು … Continue reading ಕಾರಿನಲ್ಲಿ ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ ಒಡಿಯಾ ನಟ, ನಟಿಯನ್ನು ಥಳಿಸಿದ ಪತ್ನಿ… ನಡು ರಸ್ತೆಯಲ್ಲೇ ತಾರಕಕ್ಕೇರಿದ ಜಗಳ! ವಿಡಿಯೋ