ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ವಿಭಜನೆಯ ಕರಾಳತೆಯ ‘ಸ್ಮರಣಾರ್ಥ ದಿನ’ ಆಚರಣೆ

ಮೈಸೂರು: ವಿಭಜನೆಯ ಕರಾಳತೆಯ ಸ್ಮರಣಾರ್ಥ ದಿನವನ್ನು ಪ್ರತಿವರ್ಷ 14 ಆಗಸ್ಟ್ ರಂದು ದೇಶವ್ಯಾಪಿಯಾಗಿ ಆಚರಿಸಲಾಗುತ್ತದೆ. ಇದು ಭಾರತದ ವಿಭಜನೆಯ ಸಮಯದಲ್ಲಿ ಲಕ್ಷಾಂತರ ಜನರು ಅನುಭವಿಸಿದ ಅಸಹನೀಯ ನೋವು, ಸ್ಥಳಾಂತರ ಮತ್ತು ಜೀವಹಾನಿಯನ್ನು ಸ್ಮರಿಸುವ ದಿನವಾಗಿದೆ. ಇವು 20ನೇ ಶತಮಾನದಲ್ಲಿ ನಡೆದ ಅತಿದೊಡ್ಡ ಮಾನವ ವಲಸೆಯ ಹಾಗೂ ಜೀವ ಹಾನಿಯ ದುಃಖಕರ ನೆನಪುಗಳನ್ನು ಮತ್ತೆ ಜೀವಂತಗೊಳಿಸುತ್ತದೆ. ನೈಋತ್ಯ ರೈಲ್ವೆ ಮೈಸೂರು ವಿಭಾಗವು ಇಂದು ಮೈಸೂರು ರೈಲ್ವೆ ನಿಲ್ದಾಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು, ಆ ದುಃಖಕರ ಘಟನೆಯಲ್ಲಿ ಬಲಿಯಾದವರನ್ನು ಸ್ಮರಿಸಲಾಯಿತು. ಈ … Continue reading ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ವಿಭಜನೆಯ ಕರಾಳತೆಯ ‘ಸ್ಮರಣಾರ್ಥ ದಿನ’ ಆಚರಣೆ