ಲೇಡಿ ರೌಡಿ ಶೀಟರ್ ಜೊತೆ ಅಶ್ಲೀಲ ಮಾತು ಮೆಸೇಜ್ : ಇನ್ಸ್ಪೆಕ್ಟರ್ ಪಾಪಣ್ಣನ ಕಾಮ ಪುರಾಣ ಬಯಲು, ಕಮಿಷನರ್ ಗೆ ದೂರು!

ಬೆಂಗಳೂರು : ಜನರ ಸಮಸ್ಯೆಗೆ ಕಷ್ಟಕ್ಕೆ ಪೊಲೀಸರು ಸದಾ ಕಾವಲು. ಇರಬೇಕು. ಆದರೆ ಇಲ್ಲೊಬ್ಬ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಲೇಡಿ ರೌಡಿ ಮೇಲೆ ಲವ್ ಆಗಿ ಚಿನ್ನು, ಮುದ್ದು ಅಂತಾ ಮಂಚಕ್ಕೆ ಕರೆದು ಪೇಚಿಗೆ ಸಿಲುಕಿದ್ದಾನೆ. ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಲೇಡಿ ರೌಡಿ ಕಮಿಷನರ್‌ಗೆ ದೂರು ನೀಡಿದ್ದಾರೆ. ಹೌದು ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ, ನಟೋರಿಯಸ್ ಮಹಿಳಾ ರೌಡಿಶೀಟರ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇಬ್ಬರ ನಡುವಿನ ಸಂಭಾಷಣೆ ಹಾಗೂ ಅಶ್ಲೀಲ ಚಾಟ್ ಸಮೇತ ಮಹಿಳಾ … Continue reading ಲೇಡಿ ರೌಡಿ ಶೀಟರ್ ಜೊತೆ ಅಶ್ಲೀಲ ಮಾತು ಮೆಸೇಜ್ : ಇನ್ಸ್ಪೆಕ್ಟರ್ ಪಾಪಣ್ಣನ ಕಾಮ ಪುರಾಣ ಬಯಲು, ಕಮಿಷನರ್ ಗೆ ದೂರು!