ದ್ವಿತೀಯ ಪಿಯು ವಿದ್ಯಾರ್ಥಿಗಳೇ ಗಮನಿಸಿ : ಅ.20ರವರೆಗೆ ‘ಡಿಪ್ಲೋಮಾ ಇನ್ ನರ್ಸಿಂಗ್’ ಕೋರ್ಸ್ ಗೆ ಅರ್ಜಿಸಲ್ಲಿಸಲು ಅವದಿ ವಿಸ್ತರಣೆ

ಬೆಂಗಳೂರು : 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಡಿಪ್ಲೋಮಾ ಇನ್ ನರ್ಸಿಂಗ್ ಕೋರ್ಸ್ ಗೆ ಸರ್ಕಾರಿ ಸೀಟುಗಳು ಮತ್ತು ಖಾಸಗಿ ಶುಶ್ರೂಷಾ ಶಾಲೆಗಳಲ್ಲಿನ ಶೇ.10ರಷ್ಟು ಸರ್ಕಾರಿ ಕೋಟಾದ ಸೀಟುಗಳಿಗೆ ದಿನಾಂಕ 10-08-2020ರಿಂದ 31-08-2020ರವರೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಇಂತಹ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದ್ದು, ಅಕ್ಟೋಬರ್ 20, 2020ರವರೆಗೆ ವಿಸ್ತರಣೆ ಮಾಡಲಾಗಿದೆ. BIG BREAKING : ರಾಜ್ಯ ಸರ್ಕಾರದಿಂದ ‘ದಸರಾ, ದೀಪಾವಳಿ’ ಹಬ್ಬ ಆಚರಣೆಗೆ ಮಾರ್ಗಸೂಚಿ ರಿಲೀಸ್ : ಈ ನಿಯಮಗಳ ಪಾಲನೆ ಕಡ್ಡಾಯ ಈ … Continue reading ದ್ವಿತೀಯ ಪಿಯು ವಿದ್ಯಾರ್ಥಿಗಳೇ ಗಮನಿಸಿ : ಅ.20ರವರೆಗೆ ‘ಡಿಪ್ಲೋಮಾ ಇನ್ ನರ್ಸಿಂಗ್’ ಕೋರ್ಸ್ ಗೆ ಅರ್ಜಿಸಲ್ಲಿಸಲು ಅವದಿ ವಿಸ್ತರಣೆ