Numerology ; ನಿಮ್ಗೆ ಗೊತ್ತಾ? ‘ಈ ದಿನ’ ಜನಿಸಿದವರ ಮೇಲೆ ‘ಗುರು’ವಿನ ಅನುಗ್ರಹ ಇರುತ್ತೆ, ಐಷಾರಾಮಿ ಜೀವನ ಲಭಿಸುತ್ತೆ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವೈದಿಕ ಜ್ಯೋತಿಷ್ಯದಲ್ಲಿ ಸಂಖ್ಯೆಗಳಿಗೆ ವಿಶೇಷ ಮಹತ್ವವಿದೆ. ಈ ಸಂಖ್ಯೆಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿಯೊಬ್ಬ ವ್ಯಕ್ತಿಗೆ ಕೆಲವು ವಿಶೇಷ ಸಂಖ್ಯೆಗಳಿದ್ದು, ಜನ್ಮ ಕುಂಡಲಿ ನೋಡಿ ಭವಿಷ್ಯದ ಮಾಹಿತಿ ಪಡೆಯಬಹುದಂತೆ. ಅದೇ ರೀತಿ ಹುಟ್ಟಿದ ದಿನಾಂಕದ ಸಂಖ್ಯೆ ಕೂಡ ತುಂಬಾನೇ ಮುಖ್ಯ ಹೇಳಬಹುದು. ಇಂದು ನಾವು ನಿಮಗೆ ರಾಡಿಕ್ಸ್ 3 ಬಗ್ಗೆ ಹೇಳಲಿದ್ದೇವೆ. ಇದನ್ನ ದೇವಗುರು ಬೃಹಸ್ಪತಿಯ ಸಂಖ್ಯೆ ಎಂದು ಪರಿಗಣಿಸಲಾಗಿದೆ. ಈ ಸಂಖ್ಯೆಯ ಜನರು ದೇವರ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. ಹುಟ್ಟಿದ ದಿನಾಂಕ 3, 12, 21 ಅಥವಾ … Continue reading Numerology ; ನಿಮ್ಗೆ ಗೊತ್ತಾ? ‘ಈ ದಿನ’ ಜನಿಸಿದವರ ಮೇಲೆ ‘ಗುರು’ವಿನ ಅನುಗ್ರಹ ಇರುತ್ತೆ, ಐಷಾರಾಮಿ ಜೀವನ ಲಭಿಸುತ್ತೆ.!