ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ 191ಕ್ಕೆ ಏರಿಕೆ: ವರದಿ
ನವದೆಹಲಿ: 10 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಭಾರತೀಯ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ ಸಂಖ್ಯೆ (ಎಚ್ ಎನ್ ಡಬ್ಲ್ಯುಐ) ಕಳೆದ ವರ್ಷ ಶೇಕಡಾ 6 ರಷ್ಟು ಏರಿಕೆಯಾಗಿ 85,698 ಕ್ಕೆ ತಲುಪಿದೆ ಎಂದು ನೈಟ್ ಫ್ರಾಂಕ್ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ 191ಕ್ಕೆ ಏರಿಕೆಯಾಗಿರುವುದಾಗಿ ವರದಿಯಿಂದ ತಿಳಿದು ಬಂದಿದೆ. ಜಾಗತಿಕ ಆಸ್ತಿ ಸಲಹೆಗಾರ ನೈಟ್ ಫ್ರಾಂಕ್ ಬುಧವಾರ ತನ್ನ ‘ದಿ ವೆಲ್ತ್ ರಿಪೋರ್ಟ್ 2025’ ಅನ್ನು ಬಿಡುಗಡೆ ಮಾಡಿದ್ದು, ಇದು … Continue reading ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ 191ಕ್ಕೆ ಏರಿಕೆ: ವರದಿ
Copy and paste this URL into your WordPress site to embed
Copy and paste this code into your site to embed