ಸುಭಾಷಿತ :

Wednesday, April 1 , 2020 8:52 PM

‘ಲಕ್ಷ್ಮೀಸ್​ ಎನ್​ಟಿಆರ್​’ ಚಿತ್ರದ ಟ್ರೈಲರ್ ಬಿಡುಗಡೆ


Thursday, February 14th, 2019 6:33 pm

ಸಿನಿಮಾ ಡೆಸ್ಕ್ :  ರಾಮ್​ಗೋಪಾಲ್​ ವರ್ಮಾ ನಿರ್ದೇಶನದ ‘ಲಕ್ಷ್ಮೀಸ್​ ಎನ್​ಟಿಆರ್​’ ಚಿತ್ರದ ಟ್ರೈಲರ್​ ಇಂದು ಬಿಡುಗಡೆಯಾಗಿದೆ.

ಈಗಾಗಲೇ ಈ ಸಿನಿಮಾ ಚಿತ್ರೀಕರಣ ಮುಗಿದ್ದು, ಪ್ರಮೋಷನ್​ ಕೆಲಸಗಳು ಆರಂಭವಾಗಿವೆ. ಪ್ರೇಮಿಗಳ ದಿನದ ಅಂಗವಾಗಿ ಇಂದು ಲಕ್ಷ್ಮೀಸ್​ ಎನ್​ಟಿಆರ್​’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಲಕ್ಷ್ಮೀಸ್ ಎನ್ ಟಿಆರ್ ನಲ್ಲಿ ಚಂದ್ರಬಾಬು ನಾಯ್ಡು ಅವರನ್ನೇ ಮುಖ್ಯ ಟಾರ್ಗೆಟ್ ಮಾಡಲಾಗಿದೆ ಎಂಬ ಮಾತು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ವ್ಯಾಸರಾಯ್ ಹೊಟೇಲ್ ನಲ್ಲಿ ನಡೆದ ಘಟನೆಯೊಂದನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಇದಕ್ಕಾಗಿ ವ್ಯಾಸರಾಯ್ ಹೋಟೆಲ್ ನ ಸೆಟ್ ಹಾಕಿಸಿಕೊಂಡಿರುವುದಾಗಿ ಆರ್ ಜಿವಿ ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions