NPS : ಮದುವೆ ಆಗಿದ್ಯಾ? ಹಾಗಿದ್ರೆ, ಕೇಂದ್ರ ಸರ್ಕಾರ ನಿಮ್ಗೆ ₹72,000 ನೀಡುತ್ತೆ, ತಕ್ಷಣ ಈ ಕೆಲ್ಸ ಮಾಡಿ.!

ಕೆಎನ್‌ಎನ್‌ಜಿಟಲ್‌ ಡೆಸ್ಕ್‌ : ನೀವು ವಿವಾಹಿತರಾಗಿದ್ರೆ, ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಬೋದು. ಯಾಕಂದ್ರೆ, ಮದುವೆಯಾದ ಮಹಿಳೆಯರಿಗೆ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಹೌದು, ವಿವಾಹಿತ ದಂಪತಿಗಳಿಗೆ ಕೇಂದ್ರ ಸರ್ಕಾರದಿಂದ 72,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಆದಾಗ್ಯೂ, ಇದಕ್ಕಾಗಿ, ಎಲ್ಲಾ ವಿವಾಹಿತ ದಂಪತಿಗಳು ತಿಂಗಳಿಗೆ 200 ರೂ. ಠೇವಣಿ ಇಡಬೇಕಾಗುತ್ತೆ. ಅಂದ್ಹಾಗೆ, ಮಹಿಳೆಯರನ್ನ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಈ ಯೋಜನೆಯನ್ನ ಪ್ರಾರಂಭಿಸಿದೆ. ಈ ಮೂಲಕ ನಿಮಗೆ 72 ಸಾವಿರ … Continue reading NPS : ಮದುವೆ ಆಗಿದ್ಯಾ? ಹಾಗಿದ್ರೆ, ಕೇಂದ್ರ ಸರ್ಕಾರ ನಿಮ್ಗೆ ₹72,000 ನೀಡುತ್ತೆ, ತಕ್ಷಣ ಈ ಕೆಲ್ಸ ಮಾಡಿ.!