ಈಗ ‘ಆಧಾರ್’ ಕೈಯಲ್ಲಿಡಿದು ಓಡಾಡ್ಬೇಕಲ್ಲ ; ‘UIDAI’ ಹೊಸ ಅಪ್ಲಿಕೇಶನ್ ಬಿಡುಗಡೆ, ಬಳಸುವುದು ಹೇಗೆ ಗೊತ್ತಾ?

ನವದೆಹಲಿ : ನೀವು ಇನ್ಮುಂದೆ ಆಧಾರ್ ಕಾರ್ಡ್ ಎಲ್ಲೆಡೆ ಕೊಂಡೊಯ್ಯಬೇಕಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಹೊಸ ಆಧಾರ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಯುಐಡಿಎಐ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮೂಲಕ ಈ ಮಾಹಿತಿಯನ್ನ ಹಂಚಿಕೊಂಡಿದೆ. ಈ ಹೊಸ ಅಪ್ಲಿಕೇಶನ್‌’ನೊಂದಿಗೆ, ನೀವು ಈಗ ನಿಮ್ಮ ಆಧಾರ್ ಕಾರ್ಡ್ ಡಿಜಿಟಲ್ ಆಗಿ ಮತ್ತು ಸುರಕ್ಷಿತವಾಗಿ ನಿಮ್ಮ ಸ್ಮಾರ್ಟ್‌ಫೋನ್‌’ನಲ್ಲಿ ಸಂಗ್ರಹಿಸಬಹುದು. ನೀವು ನಿಮ್ಮ ಆಧಾರ್ ಕಾರ್ಡ್ ಯಾರೊಂದಿಗೂ ಸುಲಭವಾಗಿ ಹಂಚಿಕೊಳ್ಳಬಹುದು. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ … Continue reading ಈಗ ‘ಆಧಾರ್’ ಕೈಯಲ್ಲಿಡಿದು ಓಡಾಡ್ಬೇಕಲ್ಲ ; ‘UIDAI’ ಹೊಸ ಅಪ್ಲಿಕೇಶನ್ ಬಿಡುಗಡೆ, ಬಳಸುವುದು ಹೇಗೆ ಗೊತ್ತಾ?